ಬಾಗೂರು ನವಿಲೆ ಸುರಂಗ ,ಭಾರತ ದೇಶದ ಉದ್ದದ ನೀರಾವರಿ ಸುರಂಗ, ಚನ್ನರಾಯಪಟ್ಟಣದ ಬಾಗೂರು ಮತ್ತು ನವಿಲೇ ಊರುಗಳ ನಡುವೆ ಇರುವುದರಿಂದ ಅದೇ ಹೆಸರಿನಿಂದ ಇದು ಪ್ರಸಿದ್ದಿ ಪಡೆದಿದೆ. == ಉದ್ದ == ೯. ೭ ಕಿಮಿ ಉದ್ದವಿರುವ, ೭೫ ರಿಂದ ೨೦೦ಅಡಿ ಭೂಮಿ ಅಡಿಯಲ್ಲಿ ಇದು ಸಾಗಿದೆ, ಹೇಮಾವತಿ ಕಣಿವೆ ಇಂದ ಶಿಂಶ ಕಣಿವೆಗೆ ನೀರನ್ನು ಹರಿಸಲು ಇದು ಸಹಾಯಕಾರಿ. ತುಮಕೂರು ಜಿಲ್ಲೆಯ ಕುಣಿಗಲ್ , ತುರುವೇಕೆರೆ,ಶಿರಾ ಪಟ್ಟಣಗಳ ಕುಡಿಯುವ ನೀರಿಗೆ ಹಾಗು ಕೃಷಿಗೆ ಇದನ್ನು ಬಳಸುವರು. ಸುರಂಗ ಮಾರ್ಗದ ಅನಾನುಕೂಲಗಳು ಸುರಂಗ ಮಾರ್ಗದಿಂದ.... == == ://..//%20veiw%20of%20Hemavathy%20canal%20zone%20Tumkur. 2015-02-05 ವೇಬ್ಯಾಕ್ ಮೆಷಿನ್ ನಲ್ಲಿ. ://...///.